SPARK




ಸ್ಪಾರ್ಕಿನ ಮುಖಾಂತರ ಪ್ರೊಫೆಶನ್ ಟ್ಯಾಕ್ಸ್ ಕ್ಯಾಲ್ಕ್ಯುಲೇಷನ್ ಮತ್ತು ಷೆಡ್ಯೂಲ್ ತಯಾರು ಮಾಡಲು Salary Matters- Processing ನ  Prof tax calculation ತೆಗೆಯಿರಿ 

ಈಗ ಸ್ಪಾರ್ಕಿನಲ್ಲಿ ಸಿಗುವ ವಿಂಡೋದಲ್ಲಿ DDO code ಮತ್ತು Bill Type ಆಯ್ಕೆ ಮಾಡಿ : (ಮೊದಲು ಅಂದರೆ 2015 ರಲ್ಲಿ ನೀವು ಪ್ರೊಫೆಶನ್ ಟ್ಯಾಕ್ಸ್ ಸ್ಪಾರ್ಕಿನಲ್ಲಿ ಲೆಕ್ಕ ಮಾಡಿದ್ದರೆ ಅದನ್ನು Remove Existing Prof. Tax ಎಂಬ ಬಟನ್ ಕ್ಲಿಕ್ ಮಾಡಿ Previous ಪ್ರೊಫೆಶನ್ ಟ್ಯಾಕ್ಸ್ calculation delete ಮಾಡಬೇಕು )ನಂತರ Include Prof. Tax ಕ್ಲಿಕ್ ಮಾಡಿದ ಮಾಡಿದ ಮೇಲೆ  First Half select ಮಾಡಬೇಕು.  period ತಾನಾಗಿ ಅಲ್ಲಿ ಪ್ರತ್ಯಕ್ಷವಾಗುವುದು ಆಮೇಲೆ Confirm ಮಾಡಬಹುದು . 

ಮುಂದಕ್ಕೆ ಸಿಗುವ ವಿಂಡೋದಲ್ಲಿ Print Prof. Tax Deduction ಬಟನ್ನಲ್ಲಿ ಕ್ಲಿಕ್ ಮಾಡಿದಾಗ ಪ್ರೊಫೆಶನ್ ಟ್ಯಾಕ್ಸ್ ನ ಎಲ್ಲಾ ವಿವರಗಳನೊಳಗೊಂಡ ಒಂದು ಷೆಡ್ಯೂಲ್ ಕಾಣುವುದು ಇದು PDF ಫೈಲ್ ಆಗಿ ದೊರಕುವುದು 
  1. ಅಗತ್ಯವಿದ್ದರೆ ಷೆಡ್ಯೂಲ್ ಪ್ರಿಂಟ್ ತೆಗೆಯಬಹುದು . ಹೀಗೆ ಕ್ಯಾಲ್ಕ್ಯುಲೇಷನ್ ಮಾಡಿದ ಲೆಕ್ಕಾಚಾರ Present salary ಯ deduction ನಲ್ಲಿ 01/08/2016 to 31/08/2016 ಎಂದು tax ಅಗೋಸ್ತು ತಿಂಗಳ ಸಂಬಳ bill ನಲ್ಲಿ ಕಳೆಯಲ್ಪಡುವುದು . ಸಂಬಳದಿಂದ   tax ಕಳೆಯುವುದು ಅಗತ್ಯವಿಲ್ಲದ್ದಿದ್ದರೆ  Remove existing Prof. tax ಬಟನ್ ಕ್ಲಿಕ್ ಮಾಡಿ deduction ನಿಂದ ಅದನ್ನು delete ಮಾಡುವುವದು ಒಳ್ಳೆಯದು (ಈ ವರ್ಷದಿಂದ ಸಂಬಳ ಬಿಲ್ಲಿನೊಂದಿಗೆ Prof. Tax deduction ಮಾಡುವದಿದ್ದರೆ  Remove existing Prof. tax ಬಟನ್ ಕ್ಲಿಕ್ ಮಾಡಬೇಡಿರಿ )