Update Next Increment date in SPARK

ALL DDOS AND SDOS ARE REQUESTED TO UPDATE THE CORRECT NEXT INCREMENT DATE IN SPARK IMMEDIATELY. OTHERWISE THERE WILL BE CHANCE FOR ISSUES IN SALARY PROCESSING OF 8/2015. ಎನ್ನುವ ಸಂದೇಶ ಸ್ಪಾರ್ಕಿನಲ್ಲಿ ಹಾಕಿರುವುದನ್ನು ಗಮನಿಸಿರಬಹುದು . ಸ್ಪಾರ್ಕಿನಲ್ಲಿ ಕೆಲವರ Next increment Date ತಪ್ಪಾಗಿರುವುದು ಕಂಡು ಬರುತ್ತದೆ . ಇದು ಸರ್ವಿಸ್ ಬುಕ್ ನಲ್ಲಿ ಇರುವಂತೆ ಸರಿಪಡಿಸಲು ಈಗ ಸ್ಪಾರ್ಕ್ 
ನಿರ್ದೇಶಿಸುತ್ತದೆ . ಅದನ್ನು ಹೇಗೆ ಸರಿ ಮಾಡುವುದೆಂದು ಕೆಳಗೆ ವಿವರಿಸಲಾಗಿದೆ
ಪ್ರತಿಯೊಬ್ಬ ನೌಕರನ Present salary page ತೆಗೆದು ಮಾಡಬೇಕಾದ್ದು . Salary matters ->change in month ->Present salary ಎನ್ನುವ ಕ್ರಮದಲ್ಲಿ ಪೇಜ್ ಒಪ್ಶನ್ ತೆಗೆಯಿರಿ . ಇಲ್ಲಿ employee ಯ ಹೆಸರು ಸಿಲೆಕ್ಟ್ ಮಾಡಿ ,ಆಗ ಬಲಬದಿಯಲ್ಲಿ Next  Increment  date ಕಾಣಲು ಸಾಧ್ಯ . ಇಲ್ಲಿ date ತಪ್ಪಾಗಿದ್ದರೆ ಸರಿಮಾಡಿ ಪುಟದ ಕೆಳಗಿರುವ confirm button ಕ್ಲಿಕ್ ಮಾಡಿರಿ 
ಹೀಗೆ confirm button ಕ್ಲಿಕ್ ಮಾಡುವಾಗ ಕೆಲವೊಮ್ಮೆ Bank details ಕೊಡಬೇಕೆಂದು messege ಬರಬಹುದು . ಸಂಬಳ ವಿತರಣೆ ಬ್ಯಾಂಕ್ ನ ಮೂಲಕ ಅಲ್ಲದಿದ್ದರೆ ಅಲ್ಲಿ N ಎಂದು ಕೊಡಬೇಕು . ಹೀಗೆ ಕೊಡಲು ಹೋದಾಗ ಅಲ್ಲಿ ಟೈಪ್ ಮಾಡಲು ಅಗದಿರುವುದನ್ನು ಕೆಲವೊಮ್ಮೆ ಕಾಣಬಹುದು . ಇದಕ್ಕೆ ಕಾರಣ Credit salary to Bank ?(Y /N)ಎನ್ನುವ ಕಾಲಮಿನಲ್ಲಿ ಒಂದು Blank space ಸಿಕ್ಕುವುದರಿಂದಾಗಿದೆ . ಈ Space  ಡಿಲೀಟ್ ಮಾಡಿದ ನಂತರ N ಟೈಪ್ ಮಾಡಿದರೆ ಸರಿಯಾಗುವುದನ್ನು ಕಾಣಬಹುದು . ಸರಕಾರಿ ಶಾಲೆ /ಇತರ ಸಂಸ್ಥೆಗಳಿಗೆ ಹೀಗೆ ಮಾಡಿದರೆ ಸಾಕಾಗಬಹುದು . ಆದರೆ aided ಶಾಲೆ ಅಥವಾ aided ಸಂಸ್ಥೆ ಗಳಿಗೆ AEO /DEO ವನ್ನು ಸಮೀಪಿಸಿ ಪ್ರೆಸೆಂಟ್ ಸ್ಯಾಲರಿ unlock ಮಾಡಿಸಬೇಕಾಗುವುದು . Aided ಶಾಲೆಯವರಿಗೆ Pay Revision Editing option ಇರುವುದಿಲ್ಲ