22.01.2015 ರಂದು ನಡೆದ ಮುಷ್ಕರದ ಒಂದು ದಿನದ ಸಂಬಳವನ್ನು ಪೆಬ್ರವರಿ
ಯಲ್ಲಿ ಸ್ಪಾರ್ಕಿನಲ್ಲಿ ಕಳೆಯುವ ರೀತಿ
ಡೈಸ್ ನೂನ್ ಸ್ಪಾರ್ಕಿನಲ್ಲಿ ಎಂಟ್ರಿ ಮಾಡುವ ರೀತಿ-salary
matters -> Changes in the month -> Batch Dies non ಎನ್ನುವ
ಒಪ್ಶನ್ ತೆಗೆಯಿರಿ .↘
ಮತ್ತೆ ಬರುವ ಪೇಜಿನಲ್ಲಿ From Date
(22/01/2015) ,To Date (22/01/2015) ,No: of Days. (1)Month in which
Diesnon to be deducted (FEBRUARY) , Year (2015 )
ಎಂಬಿವುಗಳನ್ನು ಕೊಟ್ಟು. Select
Employes ಬಟ್ಟನ್ ಕ್ಲಿಕ್ ಮಾಡಿರಿ. ಬಲ ಬದಿಯಲ್ಲಿ ಎಲ್ಲಾ
ಉದ್ಯೋಗಸ್ಥರ ಹೆಸರುಗಳನ್ನು ಕಾಣಬಹುದು.
ಇನ್ನು ಡೈಸ್ ನೂನ್ ಬಾಧಕವಾಗುವವರ ಹೆಸರಿನ ನೇರವಿರುವ(BOX) ಚೌಕ ದೊಳಗೆ ಟಿಕ್
ಮಾರ್ಕ್ ಮಾಡಿ ಕಂಫಾರ್ಮ್ (conform )ಮಾಡಿರಿ
ಈಗ Salary
Matters- Changes in the month- Deductions- Deductions - Salary Matters
-Changes in month -Present Salary ನಲ್ಲಿ ಹೇಳಿದ ಉದ್ಯೊIಗಸ್ಥನ ಒಂದು ದಿನದ ಸಂಬಳ, ತಿಂಗಳ ಸಂಬಳದಿಂದ ಕಡಿತಗೊಳಿಸಿದ ರೀತಿಯಲ್ಲಿ Excess Pay Drawn(000) ಸೇರಿರುವುದು ಕಾಣಬಹುದು (ಕೆಳಗಿನ ಚಿತ್ರ ನೋಡಿರಿ) ↓
Basic Pay
|
|
Bill type
|
Branch
|
|
Account no
|
|
Deductions
|
Amount
|
Details
|
GPF Loan Repayment(801)
|
4,600
|
|
Allowance
|
Amount
|
Termin. Date
|
HRA
|
250
|
|
DA
|
8,045
|
|