New Employee


Enhancement of Dearness Allowance /Relief by 3% to State Government Employees and Pensioner s Click- order downloads-
G.O.(P)No.171/2016/Fin Dated 15-11-2016  ರ ಪ್ರಕಾರ 15-11-2016 ರ ನಂತರ ಸರಕಾರಿ ಸೇವೆಗೆ ಸೇರುವ ಉದ್ಯೋಗಿಗಳು ತಮ್ಮ ಸ್ಥಿರ ಮತ್ತು ಚರಾಸ್ತಿಗಳ ವಿವರಗಳನ್ನು ಸಲ್ಲಿಸಬೇಕಾದುದು ಅನಿವಾರ್ಯವಾಗಿದೆ . ಸೇವೆಗೆ ಸೇರುವ ದಿನದಂದು ನಿಶ್ಚಿತ ಫಾರ್ಮಿನಲ್ಲಿ ವಿವರಗಳನ್ನು ಭರ್ತಿಮಾಡಿ ಸರ್ವಿಸ್ ಪುಸ್ತಕದಲ್ಲಿ ಲಗ್ತೀಕರಿಸಬೇಕೆಂದು ಸರ್ಕಾರದ ಸುತ್ತೋಲೆಯಲ್ಲಿ ವಿವರಿಸಲಾಗಿದೆ . ಅದಕ್ಕಿರುವ ಫಾರಂ ಕೆಳಗೆ ಕೊಡಲಾಗಿದೆ
Format PART 1          PART-2


GIS

Find  Your Cash Nearest Bank-Web site

  ಡಿಸಂಬರ್ ತಿಂಗಳ ಸಂಬಳದಲ್ಲಿ ಹೆಚ್ಚಿಸಬೇಕಾದ S L I   Rate ನ Order ಗೆ ಇಲ್ಲಿ ಕ್ಲಿಕ್ಕ್ಕಿಸಿರಿ 

  SLI Application ಗೆ ಇಲ್ಲಿ ಕ್ಲಿಕ್ ಮಾಡಿರಿ    Instruction to Fill SLI form

Group Personal Accident Insurance Scheme ( GPAIS ) Entry in Spark

 ಈ ತಿಂಗಳ ಸಂಬಳದಿಂದ ಜಿ . ಪಿ .ಎ ಐ ಸ್ ಕಡಿತಗೊಳಿಸುವ ಓರ್ಡರಿಗೆ ಇಲ್ಲಿ ಕ್ಲಿಕ್ಕಿಸಿರಿ 

Get GPAIS Nomination form (PDF)

1984 ರಿಂದ 2013 ರ ಅವಧಿಯಲ್ಲಿ  ಜಿ ಐ ಯಸ್ ನಂಬ್ರ ಹೊಂದಿದವರು ತಮ್ಮ 12 ಅಂಕೆಗಳನೊಳಗೊಂಡ ಅಕೌಂಟ್ ನಂಬ್ರ ಹೊಂದಲು ತಮ್ಮ ಸರಿಯಾದ ವಿವರಗಳನ್ನು ಜಿ .ಐ ಯಸ್ ಸೈಟಿನ 12 ಅಂಕೆಗಳ ನಂಬ್ರ ಕಾನ್ವೆರ್ಟರ್ ಸಾಫ್ಟ್ವೇರ್ ಮೂಲಕ ಪಡೆಯಿರಿ. ಮೊದಲು ಕೊಟ್ಟ ನಿರ್ದೇಶಗಳನ್ನು ಗಮನವಿಟ್ಟು ಓದಿರಿ



നിങ്ങളുടെ GIS നമ്പര്‍ 12 അക്കമാക്കാന്   CLICK HERE

SPARK




ಸ್ಪಾರ್ಕಿನ ಮುಖಾಂತರ ಪ್ರೊಫೆಶನ್ ಟ್ಯಾಕ್ಸ್ ಕ್ಯಾಲ್ಕ್ಯುಲೇಷನ್ ಮತ್ತು ಷೆಡ್ಯೂಲ್ ತಯಾರು ಮಾಡಲು Salary Matters- Processing ನ  Prof tax calculation ತೆಗೆಯಿರಿ 

ಈಗ ಸ್ಪಾರ್ಕಿನಲ್ಲಿ ಸಿಗುವ ವಿಂಡೋದಲ್ಲಿ DDO code ಮತ್ತು Bill Type ಆಯ್ಕೆ ಮಾಡಿ : (ಮೊದಲು ಅಂದರೆ 2015 ರಲ್ಲಿ ನೀವು ಪ್ರೊಫೆಶನ್ ಟ್ಯಾಕ್ಸ್ ಸ್ಪಾರ್ಕಿನಲ್ಲಿ ಲೆಕ್ಕ ಮಾಡಿದ್ದರೆ ಅದನ್ನು Remove Existing Prof. Tax ಎಂಬ ಬಟನ್ ಕ್ಲಿಕ್ ಮಾಡಿ Previous ಪ್ರೊಫೆಶನ್ ಟ್ಯಾಕ್ಸ್ calculation delete ಮಾಡಬೇಕು )ನಂತರ Include Prof. Tax ಕ್ಲಿಕ್ ಮಾಡಿದ ಮಾಡಿದ ಮೇಲೆ  First Half select ಮಾಡಬೇಕು.  period ತಾನಾಗಿ ಅಲ್ಲಿ ಪ್ರತ್ಯಕ್ಷವಾಗುವುದು ಆಮೇಲೆ Confirm ಮಾಡಬಹುದು . 

ಮುಂದಕ್ಕೆ ಸಿಗುವ ವಿಂಡೋದಲ್ಲಿ Print Prof. Tax Deduction ಬಟನ್ನಲ್ಲಿ ಕ್ಲಿಕ್ ಮಾಡಿದಾಗ ಪ್ರೊಫೆಶನ್ ಟ್ಯಾಕ್ಸ್ ನ ಎಲ್ಲಾ ವಿವರಗಳನೊಳಗೊಂಡ ಒಂದು ಷೆಡ್ಯೂಲ್ ಕಾಣುವುದು ಇದು PDF ಫೈಲ್ ಆಗಿ ದೊರಕುವುದು 
  1. ಅಗತ್ಯವಿದ್ದರೆ ಷೆಡ್ಯೂಲ್ ಪ್ರಿಂಟ್ ತೆಗೆಯಬಹುದು . ಹೀಗೆ ಕ್ಯಾಲ್ಕ್ಯುಲೇಷನ್ ಮಾಡಿದ ಲೆಕ್ಕಾಚಾರ Present salary ಯ deduction ನಲ್ಲಿ 01/08/2016 to 31/08/2016 ಎಂದು tax ಅಗೋಸ್ತು ತಿಂಗಳ ಸಂಬಳ bill ನಲ್ಲಿ ಕಳೆಯಲ್ಪಡುವುದು . ಸಂಬಳದಿಂದ   tax ಕಳೆಯುವುದು ಅಗತ್ಯವಿಲ್ಲದ್ದಿದ್ದರೆ  Remove existing Prof. tax ಬಟನ್ ಕ್ಲಿಕ್ ಮಾಡಿ deduction ನಿಂದ ಅದನ್ನು delete ಮಾಡುವುವದು ಒಳ್ಳೆಯದು (ಈ ವರ್ಷದಿಂದ ಸಂಬಳ ಬಿಲ್ಲಿನೊಂದಿಗೆ Prof. Tax deduction ಮಾಡುವದಿದ್ದರೆ  Remove existing Prof. tax ಬಟನ್ ಕ್ಲಿಕ್ ಮಾಡಬೇಡಿರಿ )