NEW TEXT BOOKS STD II, IV, VI, VIII (Draft For Training Purpose)
TEACHER TEXTS - 2015 (Draft For Training Purpose)
Circular 23/2015 Fin dated 26.02.2015 ರ ಪ್ರಕಾರ ಎಪ್ರಿಲ್ ತಿಂಗಳ ಸಂಬಳ ಬಿಲ್ಲು ತೆಗೆಯಬೇಕಾದರೆ ಸ್ಪಾರ್ಕಿನಲ್ಲಿ ಅಗತ್ಯದ ಕೆಲವು ಭಾಗಗಳನ್ನು ತುಂಬಿಸಬೇಕು .ಪೂರ್ತಿಗೊಳಿಸಿದ ಮೇಲೆ ಬಿಲ್ಲು ತೆಗೆಯಬಹುದು . ಇಲ್ಲದಿದ್ದರೆ ಬಿಲ್ಲು ಪ್ರೋಸೆಸ್ ಆಗಲಾರದು . ಆ ಭಾಗಗಳು ಯಾವುವು ಎಂದು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
ಒಬ್ಬ ಸರಕಾರಿ ನೌಕರನನ್ನು ಸ್ಪಾರ್ಕಿನಲ್ಲಿ ರಿಟೈರ್ಮೆಂಟ್ ಮಾಡುವ ರೀತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ ಇದರ ಪಿ.ಡಿ. ಎಫ್ File
New financial Year Update Head of
Account in spark for Salary Bill "E
submission"
ಹೊಸ ಆರ್ಥಿಕ ವರ್ಷ
ಆರಂಭವಾಗಿದೆ . ಸ್ಪಾರ್ಕಿನಲ್ಲಿ ಸಂಬಳ ಬಿಲ್ಲು E submit ಮಾಡುವಾಗ ಸಮಸ್ಯೆ ಎದುರಾಗ ಬಹುದು . Make Bill from pay Roll ಎನ್ನುವ
ಪೇಜಿನಲ್ಲಿ Bill ಬಂದರೂ Head ಆಫ್
Account select ಮಾಡುವಾಗ Head ಆಫ್
ಅಕೌಂಟ್ ಬಾರದಿರಬಹುದು .April ನಲ್ಲಿ E
submit ಮಾಡುವವರಿಗೆ ಈ ಸಮಸ್ಯೆ . ಈ ಸಮಸ್ಯೆಯನ್ನು ಪರಿಹರಿಸುವುದು ಹೇಗೆಂದು
ನೋಡೋಣ . ಹೊಸ ಆರ್ಥಿಕ ವರ್ಷದಲ್ಲಿ
Head of Account set ಮಾಡಬೇಕಾದುದು ಅನಿವಾರ್ಯವಾಗಿದೆ .
STEP 1. Main menu ನಲ್ಲಿ Accounts ->initialisation -Head of Account -ಎಂಬ
ಕ್ರಮದಲ್ಲಿ page option click ಮಾಡಿರಿ
.
STEP 2. ಮೇಲೆ ವಿವರಿಸಿದಂತೆ Head
of Account ಪೇಜಿ ತೆರೆಯುವಾಗ Head of Account ಬಾಕ್ಸ್ ಗಳು ಖಾಲಿಯಾಗಿ
ಕಾಣುವುದು . ಇಲ್ಲಿ ಕಳೆದ ಆರ್ಥಿಕ ವರ್ಷ ಹೆಡ್ ಆಫ್ ಅಕೌಂಟ್ ಸೆಟ್ ಮಾಡಿದಂತೆ ತಪ್ಪಿಲ್ಲದೆ
ಸರಿಯಾಗಿ ಟೈಪ್ ಮಾಡಿ insert ಮಾಡಿರಿ .(ಈಗ already F Y 2015-16 ಹೆಡ್ ಆಫ್ ಅಕೌಂಟ್ ಸೆಟ್ ಆಗಿದ್ದು ಕಂಡು ಬಂದರೆ ಇನ್ನೊಮ್ಮೆ ಸೆಟ್ ಮಾಡುವ ಅಗತ್ಯವಿಲ್ಲ )
(ಕಳೆದ ವರ್ಷ Head of Account ಸೆಟ್ ಮಾಡಿದ್ದನ್ನು ನೋಡಲು ಅದೇ ಪೇಜಿನಲ್ಲಿ ಮೇಲೆಕಾಣುವ Financial Year 2015-16 ರ ಬದಲು 2014-15 ಎಂದು ಟೈಪ್ ಮಾಡಿಕೊಡಿರಿ . ಆಗ ಕಳೆದ ವರ್ಷ ಸೆಟ್ ಮಾಡಿದ Head of Account ನ್ನು ಕಾಣಬಹುದು) ನಂತರ ಮಾರ್ಚ್ ತಿಂಗಳ ಸಂಬಳ ಬಿಲ್ಲು" E Submit'ಮಾಡಿರಿ By:Radhakrishna.K( Rtd HM GLPS Mulinja)
ಇದರ ಪಿಡಿಎಫ್ ಫೈಲಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿರಿ